lima bean ಲೀಮ ಬೀನ್‍
ನಾಮವಾಚಕ

ಲೀಮ ಹುರುಳಿ:

  1. ಹೇಸಿಲಯಲಸ್‍ ಲಿಮೆನ್ಸಿಸ್‍ ಕುಲದ, ದೊಡ್ಡ, ಚಪ್ಪಟೆಯಾದ, ಬಿಳಿಯ, ತಿನ್ನಬಲ್ಲ ಬೀಜಗಳನ್ನು ಬಿಡುವ, ಉಷ್ಣವಲಯದ ಅಮೆರಿಕನ್‍ ಬೀನ್‍ಗಿಡ.
  2. ಈ ಗಿಡದ ಬೀಜ.